ಲೆಕ್ಸಸ್ ನಿರ್ಮಾಣದ ಹೊಸ ಇಎಸ್ 300ಹೆಚ್ ಫೇಸ್‌ಲಿಫ್ಟ್ ಮಾದರಿಯು ಭಾರತದಲ್ಲಿ ಬಿಡುಗಡೆಯಾಗಿದ್ದು, ಹೊಸ ಐಷಾರಾಮಿ ಸೆಡಾನ್ ಮಾದರಿಯು ನವೀಕರಿಸಿದ ವಿನ್ಯಾಸ, ಒಳಾಂಗಣ ಮತ್ತು ಹೊಸ ಬಣ್ಣದ ಆಯ್ಕೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ. ಹೊಚ್ಚ ಹೊಸ ಲೆಕ್ಸಸ್ ಇಎಸ್ 300ಹೆಚ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕ ಮಾದರಿಯಾದ ಎಕ್ಸ್‌ಕ್ವಿಸೈಟ್ ರೂಪಾಂತರವು ರೂ. 56.6 ಲಕ್ಷ ಬೆಲೆ ಹೊಂದಿದ್ದು, ಹೈ ಎಂಡ್ ರೂಪಾಂತರವು ರೂ. 80 ಲಕ್ಷ ಆನ್-ರೋಡ್ ಬೆಲೆಯನ್ನು ಹೊಂದಿದೆ. ಹೊಸ ಲೆಕ್ಸಸ್ ಇಎಸ್ 300ಹೆಚ್ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಈ ವೀಡಿಯೊ ವೀಕ್ಷಿಸಿ.